folie a deux ಹೋಲೀ ಆ ಡರ್‍
ನಾಮವಾಚಕ

French (ಉಭಯರ) ಭ್ರಮೆ; ಭ್ರಾಂತಿ; ಪರಸ್ಪರ ಸಂಬಂಧ ಹೊಂದಿರುವ, ಇಬ್ಬರು ವ್ಯಕ್ತಿಗಳು ಸಮಾನವಾಗಿ ಪಡೆದಿರುವ ಭ್ರಮೆ, ಭ್ರಾಂತಿ.